Home
| MUNICIPAL REFORMS CELL, DIRECTORATE OF MUNICIPAL ADMINISTRATION WON ICT INDIA EXCELLENCE AWARD 2010 - 2ND PRIZE (RUNNERS-UP) |
ಸೇಡಂ ಪುರಸಭೆಯು 1956 ರಲ್ಲಿ ಸ್ಥಾಪನೆಯಾಯಿತು. ಸೇಡಂ ಪುರಸಭೆಯು ವಾಗ್ದರ್ಗಿ-ರಿಬ್ಬನಪಲ್ಲಿ ರಾಜ್ಯ ಹೆದ್ದಾರಿ ಗುಲಬರ್ಗಾದಿಂದ 52 ಕೀ.ಮಿ ದೂರದಲ್ಲಿರುತ್ತದೆ. 2001 ರ ಜನಗಣತಿಯ ಪ್ರಕಾರ ಸೇಡಂ ಪುರಸಭಾ ವ್ಯಾಪ್ತಿಯಲ್ಲಿ 31539 ಜನಸಂಖ್ಯೆಯನ್ನು ಹೊಂದಿರುತ್ತದೆ. ಸೇಡಂ ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡಗಳಿದ್ದು 23 ಚುನಾಯಿತ ಸದಸ್ಯರು ಹಾಗೂ 5 ನಾಮನಿರ್ದೆಶಿತ ಸದಸ್ಯರಿರುತ್ತಾರೆ. ಸೇಡಂ ಪುರಸಭೆ ವ್ಯಾಪ್ತಿಯು ಒಟ್ಟು 5.5 ಚ.ಕೀಮಿ ಗಳಿರುತ್ತದೆ. ಈ ಹಿಂದೆ ಸೇಡಂ ಪಟ್ಟಣವು ರಾಷ್ಟ್ರಕೂಟರ ಆಳ್ವಿಕೆಗೆ ಒಳಪಟ್ಟಿರುತ್ತದೆ. ಪಟ್ಟಣವು ಪುರಾತನವಾದ "ಪಂಚಲಿಂಗೇಶ್ವರ", "ಕೊತ್ತಲ ಬಸವೇಶ್ವರ", "ಲಕ್ಷ್ಮಿ ನಾರಾಯಣ", ಹಾಗೂ "ಜೈನ" ದೇವಾಲಯಗಳಿಗೆ ಪ್ರಸಿದ್ದವಾಗಿದೆ. ಸೇಢಂ ಪುರಸಭಾ ವ್ಯಾಪ್ತಿಯಲ್ಲಿ ಪ್ರಸಿದ್ದ ವಾಸವದತ್ತಾ ಸಿಮೆಂಟ ಕಂಪನಿ ಇದ್ದು ಜನರಿಗೆ ಹೇರಳವಾದ ಉದ್ಯೋಗಾವಕಾಶವನ್ನು ಕಲ್ಪಿಸಿದೆ.
Brief Introduction of Sedam TMC:
ಗಣಕೀಕರಣ : ಪುರಸಭೆ ವ್ಯಾಪ್ತಿಯ ಆಸ್ತಿಗಳನ್ನು ಗುರುತಿಸಿ, ಆಸ್ತಿ ವಿವರಗಳನ್ನು ಸಂಗ್ರಹಿಸಿದ್ದು, ಮಾಹಿತಿಯನ್ನು ಗಣಕೀಕರಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ. ಶೀಘ್ರದಲ್ಲೇ ನಾಗರೀಕರು ಇದರ ಸೌಲಭ್ಯ ಪಡೆಯಬಹುದಾಗಿರುತ್ತದೆ. ಇದರ ಜೊತೆಗೆ 1996 ನೇ ಸಾಲಿನಿಂದ ಈವರೆಗೆ ಜನನ ಮತ್ತು ಮರಣ ದಾಖಲೆಗಳನ್ನು ಗಣಕೀಕೃತಗೊಳಿಸಿದ್ದು, ನಾಗರೀಕರು ಇನ್ನು ಮುಂದೆ ಜನನ-ಮರಣ ಪ್ರಮಾಣ ಪತ್ರಗಳನ್ನು ನಿಗಧಿತ ಶುಲ್ಕ ಪಾವತಿಸಿ ಪಡೆಯಬಹುದಾಗಿರುತ್ತದೆ
Computerisation : Properties within Sedam TMC limits have been identified & details have been collected & Computerisation of records is under progress. Citizens can avail this facility to pay property tax shortly. Birth & Death records are available online from the year 1996. Citizens can make use of this facility to register & obtain Birth & Death Certificates.
This Page is Maintained by - Chief Officer, TMC Sedam
Mobile No - 9448278993
Last Updation Date : 18.01.2012

